| SL.No | Order No | Date | Documents | View Here |
| 1 | ನಿರ್ದೇಶನಾಲಯದ ಸುತ್ತೋಲೆ ಸಂ: ಉತಇ/ತ/ಲೆಪವಿ/ ಬಜೆಟ್/ವಿ.ವ-5/2011-12 | 08/07/2011 | ಅಪೆಂಡಿಕ್ಸ್ ಬಿ ತಯಾರಿಸಿ ಕಳುಹಿಸಿಕೂಡುವ ಬಗ್ಗೆ | view |
| 2 | ಉತಇ/ಉ/ತ/ಲಪವಿ/ಲೆ.ಹೊಂ/2009-10 | 14/05/2010 | ಮಾಸಿಕ ಖರ್ಚು ವೆಚ್ಚ ಪಟ್ಟಿ ಸಲ್ಲಿಸುವ ಬಗ್ಗೆ ಅಧೀನ ಕಛೇರಿಗಳ ವಿಳಂಬ, ನಿರ್ಲಕ್ಷ ಧೋರಣೆ ಹಾಗೂ ನ್ಯೂನತೆಗಳ ಕುರಿತು. | view |
| 3 | ಉತಇ/ತರಬೇತಿ/ಖರೀದಿ-5/ವಿವ-ಸುತ್ತೋಲೆ/2007-08 ಯಂತ್ರೋಪಕರಣಗಳ ಗುಣಮಟ್ಟವನ್ನು ಪರಿಶೀಲನೆ ಮತ್ತು ದಾಸ್ತಾನು ತೆಗೆದುಕೊಳ್ಳುವ ಬಗ್ಗೆ. | – | ಯಂತ್ರೋಪಕರಣಗಳ ಗುಣಮಟ್ಟವನ್ನು ಪರಿಶೀಲನೆ ಮತ್ತು ದಾಸ್ತಾನು ತೆಗೆದುಕೊಳ್ಳುವ ಬಗ್ಗೆ. | view |
| 4 | ಉತಇ/ತರಬೇತಿ/ಲೆಪವಿ/ವಿವ-34/2007-08 | 27/02/2008. | ಕಛೇರಿ ವೆಚ್ಚಗಳನ್ನು ಭರಿಸುವ ಬಗ್ಗೆ | view |
| 5 | ಉತಇ/ತ/ಲೆಪವಿ/ಸ.ನಿ./ 09-10. | ಸವಿವರ ಸಾಧಿಲ್ವಾರು/ಅಸಂಧೇಯ ಸಾಧಿಲ್ವಾರು ಮತ್ತು ಪ್ರಯಾಣ ಭತ್ಯೆ ಬಿಲ್ಲುಗಳನ್ನು ಸಿದ್ಧಿಪಡಿಸುವ ಬಗ್ಗೆ ಮತ್ತು ಖರ್ಚು ವೆಚ್ಚದ ತಃಖ್ತೆಯನ್ನು ಸಲ್ಲಿಸುವ ಬಗ್ಗೆ. | view | |
| 6 | ಆಇ 26 ಮುಭನಿ 2013 | 30/09/2013 | ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿಗೆ ವಂತಿಗೆ ನೀಡುವುದನ್ನು ಕಡ್ಡಾಯಗೊಳಿಸುವ ಬಗ್ಗೆ | view |
| 7 | ಕರ್ನಾಟಕ ಸರ್ಕಾರದ ಸೂತ್ತೋಲೆ ಸಂ: ಆಇ 25 ಟಿಎಅರ್ 08 . | 05/09/2008 | ದಿನಾಂಕ : 01/04/2008 ರಿಂದ ಮೂಲದಲ್ಲೇ ಆದಾಯ ತೆರಿಗೆಯನ್ನು ಕಡಿತಗೊಳಿಸಿದ(ಟಿಡಿಎಸ್) ಬಗ್ಗೆ ಪ್ರಮಾಣಪತ್ರಗಳ ಅಭೌತೀಕರಣ ವಿಧಾನದ ಯೋಜನೆಯನ್ನು ತರುವ ಬಗ್ಗೆ ಸೂಚನೆಗಳು. | view |
| 8 | ಸರ್ಕಾರದ ಆದೇಶ ಸಂಖ್ಯೆ: ಆಇ 50 ಟಿಎಆರ್ 2013, ಬೆಂಗಳೂರು | 03/09/2013 | ದಿನಾಂಕ : 31/03/2010 ಕ್ಕೂ ಮುಂಚಿತವಾಗಿ ಎನ್.ಪಿ.ಎಸ್. ನೌಕರರ ವೇತನದಿಂದ ಕಟಾವಣೆ ಮಾಡಲಾಗಿರುವ ಎನ್.ಪಿ.ಎಸ್. ಮೊತ್ತವನ್ನು ಹಿಂದಿರುಗಿಸುವ ಬಗ್ಗೆ | view |
| 9 | ಸಂಖ್ಯೆ ಆಇ 47 ಇಸಾಂಹ 2010 ದಿನಾಂಕ : 11/08/2010 ಭಾರತ ಸರ್ಕಾರವು “ಖuಠಿee” ಬದಲಾಗಿ “ ” ಚಿಹ್ನೆಯನ್ನು ಜಾರಿ ಮಾಡಿ ಸದರಿ ಚಿಹ್ನೆಯನ್ನು ರಾಜ್ಯಗಳು ಪ್ರಚಾರ ಮಾಡುವಂತೆ ಜನಪ್ರಿಯಗೊಳಿಸುವಂತೆ ಕೋರಿರುವ ಬಗ್ಗೆ | 11/08/2010 | ಭಾರತ ಸರ್ಕಾರವು “ಖuಠಿee” ಬದಲಾಗಿ “ ” ಚಿಹ್ನೆಯನ್ನು ಜಾರಿ ಮಾಡಿ ಸದರಿ ಚಿಹ್ನೆಯನ್ನು ರಾಜ್ಯಗಳು ಪ್ರಚಾರ ಮಾಡುವಂತೆ ಜನಪ್ರಿಯಗೊಳಿಸುವಂತೆ ಕೋರಿರುವ ಬಗ್ಗೆ | view |
| 10 | ಉತಇ/ತ/ಲೆಪವಿ/ಮ.ಸ.-1ಎ/ಖ.ವ/2008-09 | 19/12/2008. | ಲೆಕ್ಕಪತ್ರ ವಿಭಾಗಕ್ಕೆ ಪ್ರತಿ ತಿಂಗಳ ಯೋಜನೆ / ಯೋಜನೇತರ ಮಾಸಿಕ ವೆಚ್ಚದ ವರದಿ ಮತ್ತು ರಾಜ್ಯಾದಾಯ ಜಮೆಯ ವರದಿಗಳನ್ನು ಸಲ್ಲಿಸುವ ಬಗ್ಗೆ | view |
Page Views:
106
